ENGLISH   |   KANNADA

Blog



ದಿನಾಂಕ;12.08.2019 ರ ಸಮಯ ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ:13.08.2019 ರ ಬೆಳಿಗ್ಗೆ 10.00 ಗಂಟೆವರೆಗೆ ಮೈಸೂರು ನಗರ ಪೊಲೀಸ್ ಠಾಣೆಗಳ ದೈನಂದಿನ ವರದಿ.

Daily Crime Report

No of views: 59       No of Comments: 0

1

ಕೊಲೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

2

ದರೋಡೆ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

3

ಸುಲಿಗೆ ಪ್ರಕರಣ  

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

4

ಹಲ್ಲೆ ಪ್ರಕರಣ      

01

ಸರಸ್ವತಿಪುರಂ ಠಾಣೆ.

ದಿನಾಂಕ: 12-08-2019 ರಂದು ಸಂಜೆ 16-50 ಗಂಟೆ ಸಮಯದಲ್ಲಿ ಠಾಣಾ ಎ.ಎಸ್.ಐ ಸೋಮಶೇಖರಯ್ಯ, ರವರು ಕೆ.ಆರ್ ಆಸ್ಪತ್ರೆಯಲ್ಲಿ ಫಿರ್ಯಾದಿ ಗುರು ರವರ ಹೇಳಿಕೆಯನ್ನು ಪಡೆದು ತಂದು ಠಾಣೆಗೆ ಹಾಜರುಪಡಿಸಿದ  ಹೇಳಿಕೆಯ ದೂರಿನ ಸಾರಾಂಶವೇನೆಂದರೆ, ದಿನಾಂಕ;11-08-2019 ರಂದು ರಾತ್ರಿ ಸುಮಾರು 09-30 ಗಂಟೆ ಸಮಯದಲ್ಲಿ ಪಿರ್ಯಾದಿ  ಮತ್ತು ಅವರ ಸ್ನೇಹಿತ ಸರಸ್ವತಿಪುರಂನ ಕಾಂತರಾಜು ಅರಸ್ ರಸ್ತೆಯಲ್ಲಿನ ಸ್ವಾಗತ್ ಬಾರ್ ಕಡೆಯಿಂದ ಕೆ.ಜಿ.ಕೊಪ್ಪಲ್ ನ  ತಮ್ಮ ಮನೆ ಕಡೆ ಹೋಗುತ್ತಿದ್ದ ಸಮಯದಲ್ಲಿ ಪರಿಚಯವಿರುವ ಬೋಸಿ@ಉಮೇಶ ಮತ್ತು ಅವನ ಮೂರು ಜನ ಸ್ನೇಹಿತರು ಬಂದು 50 ರೂಪಾಯಿ ಕೊಡು ಮಗ ಅಂದನು ಅದಕ್ಕೆ ಪಿರ್ಯಾದಿ ನನ್ನ ಹತ್ರ ದುಡ್ಡಿಲ್ಲ ಎಂದು ಹೇಳಿದಾಗ ಆರೋಪಿ ಹಾಗೂ ಅವನ ಜೊತೆ ಇದ್ದ ಮೂರು ಜನರು ಕೈಗಳಿಂದ ಮುಖಕ್ಕೆ ನಾಲ್ಕೈದು ಏಟು ಗುದ್ದಿದರು, ಅಷ್ಟರಲ್ಲಿ ಅವರ  ಸ್ನೇಹಿತ ಮತ್ತು ಇತರರು ಜಗಳ ಬಿಡಿಸಿದರು, ನಂತರ ಕಾಂತರಾಜು ಅರಸ್ ರಸ್ತೆಯ ಚಂದ್ರಮೌಳೇಶ್ವರ ದೇವಸ್ಥಾನದ ಎದುರುಗಡೆ ಇರುವ ಆಟೋ ನಿಲ್ದಾಣದ ಬಳಿ ಹೋಗುತ್ತಿದ್ದಾಗ  ಆರೋಪಿ ಮತ್ತು ಅವನ ಜೊತೆಗೆ ಮೂರು ಜನ ಸ್ನೇಹಿತರು ಬಂದು ಸುತ್ತುವರೆದು ಆವಾಚ್ಯ ಪದಗಳಿ0ದ ನಿಂದಿಸಿ ನನಗೆ ದುಡ್ಡು ಇಲ್ಲ ಅಂತೀಯಾ, ನಿನ್ನ ಇವತ್ತು ಸಾಯಿಸ್ತ್ತೇನೆ ಎಂದು ಕೂಗುತ್ತ ತನ್ನ ಜೊತೆಗೆ ತಂದಿದ್ದ ಮಚ್ಚಿನಿಂದ ಪಿರ್ಯಾದಿ ತಲೆಗೆ ಮಚ್ಚಿನಿಂದ ಹೊಡೆಯಲು ಬಂದಾಗ ತಪ್ಪಿಸಿಕೊಳ್ಳಲು ಎಡ ಕೈ ಯನ್ನು ಅಡ್ಡ ಹಿಡಿದಾಗ ಮಚ್ಚಿನಿಂದ ಹೊಡೆದ ಏಟು ಎಡ ಕೈಗೆ ಬಿದ್ದಿತು, ಅಷ್ಟರಲ್ಲಿ ಪಿರ್ಯಾದಿ  ಕೆಳಗೆ ಬಿದ್ದಾಗ ಎಲ್ಲರು ಕಾಲಿನಿಂದ ತುಳಿದು ಓಡಿ ಹೋದರು, ನಂತರ  ನಮ್ಮ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಬಂದರು ನನ್ನನ್ನು ಅಡ್ಡಹಾಕಿ, ಕೊಲೆ ಮಾಡುವ ಉದ್ದೇಶದಿಂದ ಮಚ್ಚಿನಿಂದ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರು.  

5

ಮನೆಕಳವುಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

6

ಸಾಮಾನ್ಯಕಳವು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

7

ವಾಹನ ಕಳವು

02

ವಿಜಯನಗರ ಠಾಣೆ.

ಪಿರ್ಯಾದಿ ಮಾಯಪ್ಪ ಹೆಚ್ ಎಂ, #20, ಎಸ್ ಆರ್ ಎಸ್ ಕಾಲೋನಿ, ಹೂಟಗಳ್ಳಿ  ರವರು ದಿ;07/08/2019 ರಂದು ರಾತ್ರಿ ಸದರಿ ಮನೆಯ ಮುಂದೆ ಹೋಡಾ ಡಿಯೋ ನಂ. ಕೆಎ-09 ಜಿಹೆಚ್-9353 ನ್ನು ಬೀಗ ಹಾಕಿ ನಿಲ್ಲಿಸಿ ನಂತರ ನೋಡಲಾಗಿ  ಸದರಿ ಬೈಕ್ ಕಳ್ಳತನವಾಗಿದ್ದು ಎಲ್ಲಾ ಕಡೆ ಹಡುಕಿ ಸಿಗದಿರುವ ಕಾರಣ ಪತ್ತೆ ಮಾಡಿಕೊಡಲು ನೀಡಿದ ದೂರು.

 

8

ಮಹಿಳಾ ದೌರ್ಜನ್ಯ

ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

9

ರಸ್ತೆ ಅಪಘಾತ

01

ವಿ ವಿ ಪುರಂ ಸಂಚಾರ ಠಾಣೆ.

ದಿನಾಂಕ:.10-.08.2019ರಂದು ಮಧ್ಯಾಹ್ನ 02:45ಗಂಟೆ ಸಮಯದಲ್ಲಿ ಪಿರ್ಯಾದಿ ಮಹದೇವ ರವರ ಮಗ ಸಂಜಯ್ ಎಂಬವರು ತಮ್ಮ ಮೋ ಸೈ ನಂ, ಕೆಎ-09-ಹೆಚ್ ಎಸ್-9961ನ್ನು ವಿಜಯನಗರ 2ನೇ ಹಂತದ ಹೊಯ್ಸಳ ಸರ್ಕಲ್ ಹತ್ತಿರ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಇದೇ ಸಮಯಕ್ಕೆ ಹಂಪಿ ಸರ್ಕಲ್ ಕಡೆಯಿಂದ ಬಂದ ಮೋ,ಸೈ ನಂ. ಕೆಎ-09-ಹೆಚ್ ಇ-8587ಅನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸಂಜಯ್ ಚಾಲನೆ ಮಾಡುತ್ತಿದ್ದ ಬೈಕಿಗೆ ಡಿಕ್ಕಿ ಮಾಡಿ ಬೀಳಿಸಿದ ಪರಿಣಾಮ ಸಂಜಯ್ ಅವರ ತಲೆಗೆ ಪೆಟ್ಟಾಗಿದ್ದು ,ಮುಖದ ಮೂಳೆ ಮುರಿದಿದ್ದ ಅವರನ್ನು ಸಾರ್ವಜನಿಕರ ಸಹಾಯದಿಂದ ಆದಿತ್ಯ ಆಸ್ಪತ್ರೆಗೆ ದಾಖಲಿಸಿದ್ದು,ಈ ಅಪಘಾತಕ್ಕೆ ಕಾರಣನಾದ ಸದರಿ ಬೈಕ್ ಚಾಲಕನ ವಿರುದ್ದ ಕ್ರಮ ಜರುಗಿಸಲು ನೀಡಿದ ದೂರು.

 

10

ವಂಚನೆ ಪ್ರಕರಣ 

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

11

ಮನುಷ್ಯಕಾಣೆಯಾದ ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

12

ಅನೈಸರ್ಗಿಕ ಸಾವು ಪ್ರಕರಣ

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

13

ಇತರೆ ಪ್ರಕರಣಗಳು

-

ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲಾ

 

 

 

MYSURU CITY TRAFFIC VIOLATION CASES

 

DATE  :12-08-2019

SLNO

HEADS

NO. OF CASES

DR

KR

NR

SN

VV

TOTAL

1

TOTAL NUMBER OF FTVRS

-

200

90

-

81

371

2

TOTAL NUMBER OF CRR'S

214

202

15

123

161

715

3

TOTAL FINE AMOUNT COLLECTED

36,200

32,100

1,700

19,300

27,800

1,17,100

4

POLICE NOTICE ISSUED

-

29/3800

-

-

 

-

5

PARKING TAGS

-

/

-

-

 

-

6

FATAL

-

 

-

-

 

-

7

NON FATAL

-

 

-

-

1

1

8

INTERCEPTOR CASES

-

212

-

-

55

267

9

SUSPENSION OF D.L.

-

-

-

-

 

-

10

Sec 283 IPC CASES

-

-

-

-

 

-

11

Sec 353 IPC CASES

-

-

-

-

 

-

12

TOWING CASES

11

11

-

6

12

40



Your Comment

Name :
Email:
Comment:
Submit

Mysore City Police, Mirza Road, Nazarbad
Mysore, Karnataka, INDIA
Phone: 0821 2418100, 2418101, 2418102
Control Room: 100, 0821 - 2418139, 0821 - 2418339
Email: mysorecitypolice@gmail.com